मोहमुद्गर स्तोत्रम्
भज गोविन्दम्
ಮೋಹಮುದ್ಗರ
ಸ್ತೋತ್ರಮ್
ಭಜ ಗೋವಿಂದಮ್
01भज गोविन्दं भज गोविन्दम्गोविन्दं भज मूढमतेसम्प्राप्ते सन्निहिते कालेनहि नहि रक्षति डुकृङ्करणेಭಜ ಗೋವಿಂದಂ ಭಜ ಗೋವಿಂದಮ್
ಗೋವಿಂದಂ ಭಜ ಮೂಢಮತೇ
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ
[भज] ಭಜ = ಭಜಿಸು, [गोविन्दम्] ಗೋವಿಂದಮ್ = ಗೋವಿಂದ,
[मूढमते] ಮೂಢಮತೇ = ಎಲೈ
ಮೂಢ, [सम्प्राप्ते] ಸಂಪ್ರಾಪ್ತೇ = ಬಂದಾಗ,
[सन्निहिते] ಸನ್ನಿಹಿತೇ = ಪ್ರಸ್ತುತ,
[काले] ಕಾಲೇ = ಸಮಯ,
[न] ನ = ಇಲ್ಲ,
[हि] ಹಿ = ಖಂಡಿತವಾಗಿಯೂ,
[रक्षति] ರಕ್ಷತಿ = ರಕ್ಷಿಸು,
[डुकृङ्करणे] ಡುಕುರುಞ್
ಕರಣೇ = ವ್ಯಾಕರಣ ಶಾಸ್ತ್ರ.
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು,
ಗೋವಿಂದನನ್ನು ಭಜಿಸು, ಎಲೈ ಮೂಢ;
ಅಂತ್ಯ ಕಾಲವು ಸಮೀಪಿಸಿರುವಾಗ
ಈ ವ್ಯಾಕರಣ ಶಾಸ್ತ್ರವು ನಿನ್ನನ್ನು ರಕ್ಷಿಸುವುದಿಲ್ಲ.
02मूढ जहीहि धनागमतृष्णाम्कुरु सद्बुद्धिं मनसि वितृष्णाम्यल्लभसे निजकर्मोपात्तम्वित्तं तेन विनोदय चित्तम्ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್
ಯಲ್ಲಭಸೇ ನಿಜಕರ್ಮೋಪಾತ್ತಮ್
ವಿತ್ತಂ ತೇನ ವಿನೋದಯ ಚಿತ್ತಮ್
[मूढ] ಮೂಢ = ಮೂರ್ಖ,
[जहीहि] ಜಹೀಹಿ = ಬಿಟ್ಟುಬಿಡು,
[धनागमतृष्णाम्] ಧನಾಗಮತೃಷ್ಣಾಮ್ = ಸಂಪತ್ತಿನ
ದುರಾಸೆ, [कुरु] ಕುರು = ಮಾಡು,
[सद्बुद्धिम्] ಸದ್ಬುದ್ಧಿಮ್ = ಒಳ್ಳೆಯ
ಬುದ್ಧಿ/ ವಾಸ್ತವದ ಯೋಚನೆ, [मनसि] ಮನಸಿ = ಮನಸ್ಸಿನಲ್ಲಿ,
[वितृष्णाम्] ವಿತೃಷ್ಣಾಮ್ = ಆಸೆಯಿಂದ
ಮುಕ್ತ, [यत्] ಯತ್ = ಅದು/ಏನಾದರೂ,
[लभसे] ಲ್ಲಭಸೇ =
ನೀವು
ಪಡೆಯುತ್ತೀರಿ, [निजकर्म] ನಿಜಕರ್ಮ = ಸ್ವಂತ
ಕ್ರಿಯೆ, [उपात्तम्] ಉಪಾತ್ತಮ್ = ದೊರಕಿದ್ದು,
[वित्तम्] ವಿತ್ತಮ್ = ಸಂಪತ್ತು,
[तेन] ತೇನ = ಅದರಿಂದ,
[विनोदय] ವಿನೋದಯ = ಸಂತೋಷ,
[चित्तम्] ಚಿತ್ತಮ್ = ಮನಸ್ಸು.
ಗೋವಿಂದಂ ಭಜ ಮೂಢಮತೇ
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ
ಗೋವಿಂದನನ್ನು ಭಜಿಸು, ಎಲೈ ಮೂಢ;
ಅಂತ್ಯ ಕಾಲವು ಸಮೀಪಿಸಿರುವಾಗ
ಈ ವ್ಯಾಕರಣ ಶಾಸ್ತ್ರವು ನಿನ್ನನ್ನು ರಕ್ಷಿಸುವುದಿಲ್ಲ.
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್
ಯಲ್ಲಭಸೇ ನಿಜಕರ್ಮೋಪಾತ್ತಮ್
ವಿತ್ತಂ ತೇನ ವಿನೋದಯ ಚಿತ್ತಮ್
ಮನಸ್ಸಿನಲ್ಲಿರುವ ಅನಾವಶ್ಯಕ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿ ಬೆಳೆಸು.
ನಿನ್ನ ಕರ್ಮಫಲಕ್ಕನುಗುಣವಾಗಿ
ಎಷ್ಟು ಸಂಪತ್ತು ದೊರೆಯುತ್ತದೆಯೋ ಅಷ್ಟರಲ್ಲಿ ಮನಸ್ಸಿಗೆ ತೃಪ್ತಿ ತಂದುಕೊಳ್ಳು.
ದೃಷ್ಟ್ವಾಮಾ ಗಾ ಮೋಹಾವೇಶಮ್
ಏತನ್ಮಾಂಸವಸಾದಿವಿಕಾರಮ್
ಮನಸಿ ವಿಚಿಂತಯ ವಾರಂ ವಾರಮ್
ನೋಡಿ ಮೋಹಕ್ಕೊಳಗಾಗ ಬೇಡಿ,
ಇವು ಕಾಲಿ ಮಾಂಸ ಮತ್ತು ಕೊಬ್ಬು ಮಾರ್ಪಾಡಾದ ವಿಕಾರ.
ಇದನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಿ.
ತದ್ವಜ್ಜೀವಿತಮತಿಶಯಚಪಲಮ್
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಮ್
ಲೋಕಂ ಶೋಕಹತಂ ಚ ಸಮಸ್ತಮ್
[नलिनीदलगतजलम्] ನಲಿನೀದಲಗತಜಲಮ್ = ತಾವರೆ
ಗಿಡದ ಎಳೆಯ ಮೇಲಿನ ನೀರು, [अति] ಅತಿ = ಅತ್ಯಂತ,
[तरलम्] ತರಲಮ್ = ಅಸ್ಥಿರ,
[तद्वत्] ತದ್ವತ್ = ಹಾಗೆನೇ,
[जीवितम्] ಜ್ಜೀವಿತಮ್ = ಜೀವನ,
[अतिशय] ಅತಿಶಯ = ಅತ್ಯಂತ,
[चपलम्] ಚಪಲಮ್ = ಅಸ್ಥಿರ,
[विद्धि] ವಿದ್ಧಿ = ಅರ್ಥಮಾಡಿಕೊಳ್ಳಿ,
[व्याधि] ವ್ಯಾಧಿ = ರೋಗ,
[अभिमान] ಅಭಿಮಾನ = ಅಹಂಕಾರ,
[ग्रस्तम्] ಗ್ರಸ್ತಮ್ = ಪೀಡಿತ,
[लोकम्] ಲೋಕಮ್ = ಪ್ರಪಂಚ,
[शोक] ಶೋಕ = ದುಃಖ,
[हतम्] ಹತಮ್ = ಹೊಡೆದಿದೆ,
[च] ಚ = ಮತ್ತು,
[समस्तम्] ಸಮಸ್ತಮ್ = ಎಲ್ಲವೂ.
ಹಾಗೇನೇ ಮನುಷ್ಯನ ಜೀವನವು ಅತ್ಯಂತ ಚಂಚಲ ಮತ್ತು ಅಸ್ಥಿರ.
ರೋಗರುಜಿನ ಮತ್ತು ದುರಂಹಕಾರಗಳಿಂದ ತುಂಬಿಕೊಂಡು
ಈ ಲೋಕದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ದುಃಖ್ಖದಿಂದ ನರಳುತ್ತಿದ್ದಾರೆ.
ಸ್ತಾವನ್ನಿಜಪರಿವಾರೋ ರಕ್ತಃ
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ
[यावत्] ಯಾವತ್ = ಎಲ್ಲಿಯವರೆಗೆ,
[वित्त] ವಿತ್ತ = ಸಂಪತ್ತು,
[उपार्जन] ಉಪಾರ್ಜನ = ಸಂಪಾದಿಸು,
[सक्तः] ಸಕ್ತಃ = ಸಾಮರ್ಥ್ಯ
ಉಳ್ಳವ, [तावत्] ತಾವತ್ = ಅಲ್ಲಿಯವರೆಗೆ,
[निजपरिवारः] ನಿಜಪರಿವಾರಃ
= ಸ್ವಂತ ಕುಟುಂಬ, [रक्तः] ರಕ್ತಃ = ಅನುಬಂಧ,
[पश्चात्] ಪಶ್ಚಾತ್ = ಅನಂತರ,
[जीवति] ಜ್ಜೀವತಿ = ಜೀವಿಸುತ್ತಾರೆ,
[जर्जर] ಜರ್ಜರ = ಶಿಥಿಲಗೊಂಡ,
[देहे] ದೇಹೇ = ದೇಹದಲ್ಲಿ,
[वार्ताम्] ವಾರ್ತಾಮ್ = ಸಂವಾದ,
[कोऽपि] ಕೋsಪಿ = ಯಾರೂ,
[न] ನ = ಇಲ್ಲ,
[पृच्छति] ಪೃಚ್ಛತಿ = ವಿಚಾರಿಸು,
[गेहे] ಗೇಹೇ = ಮನೆಯಲ್ಲಿ.
ಅವನ ಬಂಧುಗಳು ಅವನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆದರೆ ಮುದಿತನದಲ್ಲಿ ದೇಹ ಬಲಹೀನವಾದಾಗ
ಮನೆಯಲ್ಲಿ ಯಾರೂ ವಿಚಾರಿಸಲು ಬರುವುದಿಲ್ಲ.
ತಾವತ್ಪೃಚ್ಛತಿ ಕುಶಲಂ ಗೇಹೇ
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ
[यावत्] ಯಾವತ್ = ಎಲ್ಲಿಯವರೆಗೆ,
[पवनः] ಪವನಃ = ಗಾಳಿ
(ಉಸಿರು), [निवसति] ನಿವಸತಿ = ವಾಸವಾಗಿರು,
[देहे] ದೇಹೇ = ದೇಹದಲ್ಲಿ,
[तावत्] ತಾವತ್ = ಅಲ್ಲಿಯವರೆಗೆ,
[पृच्छति] ಪೃಚ್ಛತಿ = ವಿಚಾರಿಸು,
[कुशलम्] ಕುಶಲಮ್ = ಯೋಗಕ್ಷೇಮ,
[गेहे] ಗೇಹೇ = ಮನೆಯಲ್ಲಿ,
[गतवति] ಗತವತಿ = ಹೋದ
ಮೇಲೆ, [वायौ] ವಾಯೌ = ಉಸಿರು,
[देह] ದೇಹ = ದೇಹ,
[अपाये] ಅಪಾಯೇ = ಕೊಳೆಯುವುದು,
[भार्या] ಭಾರ್ಯಾ = ಹೆಂಡತಿ,
[बिभ्यति] ಬಿಭ್ಯತಿ = ಭಯಪಡು,
[तस्मिन्] ತಸ್ಮಿನ್ = ಅದೇ,
[काये] ಕಾಯೇ = ದೇಹದ.
ಅಲ್ಲಿಯವರೆಗೆ ಎಲ್ಲರೂ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುತ್ತಾರೆ.
ಆದರೆ ದೇಹದಿಂದ ಪ್ರಾಣವಾಯು ಹೊರಟು ಹೋದ ಮೇಲೆ
ಹೆಂಡತಿಯೂ ಕೂಡ ಹೆಣದ ಹತ್ತಿರ ಬರಲು ಭಯಪಡುತ್ತಾಳೆ.
तरुणस्तावत्तरुणीसक्तः
वृद्धस्तावच्चिन्तासक्तः
परमे ब्रह्मणि कोऽपि न सक्तः
ಬಾಲಸ್ತಾವತ್ಕ್ರೀಡಾಸಕ್ತಃ
ತರುಣಸ್ತಾವತ್ತರುಣೀಸಕ್ತಃ
ವೃದ್ಧಸ್ತಾವತ್ಚಿಂತಾಸಕ್ತಃ
ಪರಮೇ ಬ್ರಹ್ಮಣಿ ಕೋsಪಿ ನ ಸಕ್ತಃ
[बालः] ಬಾಲಃ = ಮಕ್ಕಳು,
[तावत्] ತಾವತ್ = ಎಲ್ಲಿಯವರೆಗೆ,
[क्रीडा] ಕ್ರೀಡಾ = ಆಟ,
[आसक्तः] ಆಸಕ್ತಃ = ಆಸಕ್ತಿ,
[तरुणः] ತರುಣಃ = ಯುವಕ,
[तावत्] ತಾವತ್ = ಎಲ್ಲಿಯವರೆಗೆ,
[तरुणी] ತರುಣೀ = ಯುವತಿ,
[सक्तः] ಸಕ್ತಃ = ಆಸಕ್ತಿ,
[वृद्धः] ವೃದ್ಧಃ = ಮುದುಕ,
[तावत्] ತಾವತ್ = ಎಲ್ಲಿಯವರೆಗೆ,
[चिन्ता] ಚಿನ್ತಾ = ಚಿಂತೆ,
[सक्तः] ಸಕ್ತಃ = ಆಸಕ್ತಿ,
[परमे] ಪರಮೇ = ಸರ್ವೋಚ್ಚ,
[ब्रह्मणि] ಬ್ರಹ್ಮಣಿ = ಬ್ರಹ್ಮ
(ವಾಸ್ತವ), [कोऽपि] ಕೋsಪಿ = ಯಾರೂ,
[न] ನ = ಇಲ್ಲ,
[सक्तः] ಸಕ್ತಃ = ಆಸಕ್ತಿ.
ತರುಣಾವಸ್ಥೆಯಲ್ಲಿ ತರುಣಿಯರ ಮೇಲೆ ಆಸಕ್ತಿ,
ವೃದ್ಧಾಪ್ಯದಲ್ಲಿ ಅನೇಕ ವಿಷಯಗಳ ಚಿಂತೆ,
ಆದರೆ ಪರಬ್ರಹ್ಮನ ಯೋಚನೆ ಮಾಡಲು ಆಗುತ್ತಿಲ್ಲ.
ಸಂಸಾರೋsಯಮತೀವ ವಿಚಿತ್ರಃ
ಕಸ್ಯ ತ್ವಂ ಕಃ ಕುತ ಆಯಾತಃ
ತತ್ತ್ವಂ ಚಿಂತಯ ತದಿಹ ಭ್ರಾತಃ
[का] ಕಾ = ಯಾರು,
[ते] ತೇ = ನಿನ್ನ, [कान्ता] ಕಾಂತಾ = ಹೆಂಡತಿ, [कः] ಕಃ = ಯಾರು,
[ते] ತೇ = ನಿನ್ನ, [पुत्रः] ಪುತ್ರಃ = ಮಗ, [संसारः] ಸಂಸಾರಃ = ಜಗತ್ತು,
[अयम्] ಅಯಮ್ = ಈ/ಇದು,
[अतीव] ಅತೀವ = ಅತ್ಯಂತ,
[विचित्रः] ವಿಚಿತ್ರಃ = ವಿಚಿತ್ರ,
[कस्य] ಕಸ್ಯ = ಯಾರದು,
[त्वम्] ತ್ವಮ್ = ನೀನು,
[कः] ಕಃ = ಯಾರು,
[कुतः] ಕುತಃ = ಎಲ್ಲಿಂದ,
[आयातः] ಆಯಾತಃ = ಬಂದಿರುವೆ, [तत्त्वम्] ತತ್ತ್ವಮ್ = ಸತ್ಯದ
ಜ್ಞಾನ, [चिन्तय] ಚಿಂತಯ = ಆಲೋಚಿಸಿ,
[तत्] ತತ್ = ಅದು,
[इह] ಇಹ = ಇಲ್ಲಿ,
[भ्रातः] ಭ್ರಾತಃ = ಸಹೋದರ.
ಈ ಸಂಸಾರವು ತುಂಬ ವಿಚಿತ್ರವಾದದ್ದು,
ನೀನು ಯಾರು? ಇಲ್ಲಿಗೆ ಎಲ್ಲಿಂದ ಬಂದಿರುವೆ?
ಇವುಗಳ ಸತ್ಯ ಸಂಗತಿ ಏನೆಂಬುದನ್ನು ಯೋಚಿಸು ತಮ್ಮ.
ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ
[सत्सङ्गत्वे] ಸತ್ಸಂಗತ್ವೇ = ಒಳ್ಳೆಯವರ
ಸಹವಾಸದಿಂದ, [निस्सङ्गत्वम्] ನಿಸ್ಸಂಗತ್ವಮ್ = ಲೌಕಿಕ
ವ್ಯಾಮೋಹದಿಂದ ಮುಕ್ತಿ, [निस्सङ्गत्वे] ನಿಸ್ಸಂಗತ್ವೇ = ಲೌಕಿಕ
ವ್ಯಾಮೋಹದ ಮುಕ್ತಿಯಿಂದ, [निर्मोहत्वम्] ನಿರ್ಮೋಹತ್ವಮ್ = ಭ್ರಮೆಯಿಂದ
ಸ್ವಾತಂತ್ರ್ಯ, [निर्मोहत्वे] ನಿರ್ಮೋಹತ್ವೇ = ಭ್ರಮೆಮುಕ್ತ
ಸ್ಥಿತಿಯಲ್ಲಿ, [निश्चल] ನಿಶ್ಚಲ = ಸ್ಥಿರ,
[तत्त्वम्] ತತ್ತ್ವಮ್ = ನಿಜವಾದ
ತತ್ವ (ಸತ್ಯದ ಜ್ಞಾನ), [निश्चलतत्त्वे] ನಿಶ್ಚಲತತ್ತ್ವೇ = ಸತ್ಯದ
ಜ್ಞಾನದಿಂದ, [जीवन्मुक्तिः] ಜೀವನ್ಮುಕ್ತಿಃ = ಜೀವನ್ಮುಕ್ತಿ.
ಅನಾವಶ್ಯ ಆಸಕ್ತಿಗಳಿಂದ ಮುಕ್ತನಾದರೆ ದುರಾಸೆ ಮತ್ತು ಮೋಹವು ನಾಶವಾಗುತ್ತದೆ,
ಮೋಹದಿಂದ ಮುಕ್ತನಾದರೆ ಶಾಶ್ವತ ಸತ್ಯದ ಜ್ಞಾನವಾಗುತ್ತದೆ,
ಸತ್ಯದ ಜ್ಞಾನದಿಂದ ಜೀವನ್ಮುಕ್ತಿ ಪ್ರಾಪ್ತಿಯಾಗುವುದು.
ಶುಷ್ಕೇ ನೀರೇ ಕಃ ಕಾಸಾರಃ
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ
[वयसि गते] ವಯಸಿ
ಗತೇ = ಯೌವನವು ಕಳೆದುಹೋದ ಮೇಲೆ, [कः] ಕಃ = ಏನು/ಎಲ್ಲಿದೆ,
[कामविकारः] ಕಾಮವಿಕಾರಃ = ಲೈಂಗಿಕ
ಬಯಕೆ, [शुष्के नीरे] ಶುಷ್ಕೇ
ನೀರೇ = ನೀರು ಬತ್ತಿಹೋದ ಮೇಲೆ, [कः] ಕಃ = ಏನು/ಎಲ್ಲಿದೆ,
[कासारः] ಕಾಸಾರಃ = ಕೆರೆ,
[क्षीणे वित्ते] ಕ್ಷೀಣೇ
ವಿತ್ತೇ = ಸಂಪತ್ತು ಕಡಿಮೆಯಾದಾಗ, [कः] ಕಃ = ಏನು/ಎಲ್ಲಿದೆ,
[परिवारः] ಪರಿವಾರಃ = ಕುಟುಂಬ,
[ज्ञाते तत्त्वे] ಜ್ಞಾತೇ
ತತ್ತ್ವೇ = ಸತ್ಯವನ್ನು (ತತ್ವ) ತಿಳಿದ ನಂತರ, [कः] ಕಃ = ಏನು/ಎಲ್ಲಿದೆ,
[संसारः] ಸಂಸಾರಃ = ಸಂಸಾರ
(ಲೋಕ).
ಸಂಪತ್ತು ಇಲ್ಲವಾದಾಗ ಪರಿವಾರದವರೆಲ್ಲಿರುತ್ತಾರೆ?
ತತ್ತ್ವಜ್ಞಾನವಾದಾಗ ಸಂಸಾರ ಎಲ್ಲಿದ್ದೀತು?
ಹರತಿ ನಿಮೇಷಾತ್ಕಾಲಃ ಸರ್ವಮ್
ಮಾಯಾಮಯಮಿದಮಖಿಲಂ ಬುಧ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ
[मा] ಮಾ = ಬೇಡ,
[कुरु] ಕುರು = ಮಾಡು,
[धन] ಧನ = ಸಂಪತ್ತು,
[जन] ಜನ = ಜನರು,
[यौवन] ಯೌವನ = ಯೌವನ,
[गर्वम्] ಗರ್ವಮ್ = ಹೆಮ್ಮೆ,
[हरति] ಹರತಿ = ಕಿತ್ತುಕೊಳ್ಳು,
[निमेषात्] ನಿಮೆಷಾತ್ = ನಿಮಿಷದಲ್ಲಿ,
[कालः] ಕಾಲಃ = ಸಮಯ,
[सर्वम्] ಸರ್ವಮ್ = ಎಲ್ಲವೂ,
[मायामयम्] ಮಾಯಾಮಯಮ್ = ಮಾಯಾಜಾಲ,
[इदम्] ಇದಮ್ = ಇದು,
[अखिलम्] ಅಖಿಲಮ್ = ಎಲ್ಲವೂ,
[बुध्वा] ಬುಧ್ವಾ = ಅರ್ಥಮಾಡಿಕೊಂಡ
ನಂತರ, [ब्रह्मपदम्] ಬ್ರಹ್ಮಪದಮ್ = ಬ್ರಹ್ಮಪದ/ವಾಸ್ತವದ
ಸ್ಥಿತಿ, [त्वम्] ತ್ವಮ್ = ನೀನು,
[प्रविश] ಪ್ರವಿಶ = ಪ್ರವೇಶ,
[विदित्वा] ವಿದಿತ್ವಾ = ತಿಳಿದುಕೊಂಡ
ನಂತರ.
ನೀವು ಬ್ರಹ್ಮಪದದ ಪ್ರವೇಶ ಮಾಡುವುರಿ.
ಶಿಶಿರವಸಂತೌ ಪುನರಾಯಾತಃ
ಕಾಲಃಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಯುಃ
[दिनयामिन्यौ] ದಿನಯಾಮಿನ್ಯೌ = ಹಗಲು
ಮತ್ತು ರಾತ್ರಿ, [सायम्] ಸಾಯಮ್ = ಸಂಜೆ,
[प्रातः] ಪ್ರಾತಃ = ಬೆಳಿಗ್ಗೆ,
[शिशिरवसन्तौ] ಶಿಶಿರವಸಂತೌ = ಚಳಿಗಾಲ
ಮತ್ತು ವಸಂತಕಾಲ, [पुनः] ಪುನಃ = ಮತ್ತೆ,
[आयातः] ಆಯಾತಃ = ಬರುವುದು,
[कालः] ಕಾಲಃ = ಸಮಯ,
[क्रीडति] ಕ್ರೀಡತಿ = ಆಡುತ್ತದೆ,
[गच्छति] ಗಚ್ಛತಿ = ಹೋಗುತ್ತದೆ, [आयुः} ಆಯುಃ = ಆಯುಸ್ಸು,
[तदपि] ತದಪಿ = ಆದರೂ,
[न] ನ = ಇಲ್ಲ,
[मुञ्चति] ಮುಙ್ಚತಿ = ಬಿಟ್ಟುಬಿಡು,
[आशावायुः] ಆಶಾವಯುಃ = ಆಸೆಯ
ಬಿರುಗಾಳಿ.
ಚಳಿಗಾಲ ಮತ್ತು ವಸಂತಋತು ಮುಂತಾದವೆಲ್ಲವೂ ಪುನಃ ಪುನಃ ಬಂದು ಹೊಗುತ್ತವೆ,
ವಾತುಲ ಕಿಂ ತವ ನಾಸ್ತಿ ನಿಯಂತಾ
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ
[का] ಕಾ = ಏನು,
[ते] ತೇ = ಅವರು,
[कान्ता] ಕಾಂತಾ = ಪ್ರಿಯರು,
[धनगत] ಧನಗತ
= ಸಂಪತ್ತಿನ, [चिन्ता] ಚಿಂತಾ = ಚಿಂತೆ,
[वातुल] ವಾತುಲ = ಭ್ರಷ್ಟಚೇತನ,
[किम्] ಕಿಮ್ = ಏನು,
[तव] ತವ = ನಿಮ್ಮ,
[न] ನ = ಇಲ್ಲ,
[अस्ति] ಅಸ್ತಿ = ಇದೆ,
[नियन्ता] ನಿಯಂತಾ = ಆದೇಶ
ನೀಡುವವರು, [त्रिजगति] ತ್ರಿಜಗತಿ = ಮೂರು
ಲೋಕಗಳಲ್ಲಿ, [सज्जन] ಸಜ್ಜನ = ಉತ್ತಮ
ಗುಣವಂತ, [सङ्गतिः] ಸಙ್ಗತಿಃ = ಒಡನಾಟ,
[एका] ಏಕಾ = ಒಂದೇ,
[भवति] ಭವತಿ = ಆಗುವುದು,
[भवार्णवतरणे = भव अर्णव तरणे] ಭವಾರ್ಣವತರಣೇ = ಅಸ್ತಿತ್ವದ
ಮಹಾಸಾಗರದಲ್ಲಿ, [नौका] ನೌಕಾ = ದೋಣಿ.
ಸಂಸಾರಸಾಗರವನ್ನು ದಾಟಿಸಬಲ್ಲ ದೋಣಿಯಾಗಿರುತ್ತದೆ.
ಕಾಷಾಯಾಂಬರಬಹುಕೃತ ವೇಷಃ
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ
[जटिलः] ಜಟಿಲಃ = ಜಡೆ,
[मुण्डी] ಮುಂಡೀ = ಬೋಳಿಸಿದ
ತಲೆ ಬೋಳಿಸಿದ ತಲೆ, [लुञ्छित] luñchita = ಹರಿದ,
[केशः] ಕೇಶಃ = ಕೂದಲು,
[काषायाम्बरबहुकृतवेषः] ಕಾಷಾಯಾಂಬರಬಹುಕೃತ ವೇಷಃ
= ಕಾವಿ ಬಣ್ಣದ ಅನೇಕ ವಿಧದ ಉಡುಪುಗಳನ್ನು ಧರಿಸಿದವರು. [पश्यन्नपि]] ಪಶ್ಯನ್ನಪಿ = ನೋಡಿದರೂ,
[च] ಚ = ಮತ್ತು,
[न] ನ = ಇಲ್ಲ,
[पश्यति] ಪಶ್ಯತಿ = ಕಾಣುವುದು,
[मूढः] ಮೂಢಃ = ಮೂರ್ಖ,
[उदरनिमित्तम्] ಉದರನಿಮಿತ್ತಮ್ = ಹೊಟ್ಟೆಪಾಡಿಗಾಗಿ,
[बहुकृतवेषः] ಬಹುಕೃತವೇಷಃ = ಅನೇಕ
ರೂಪಗಳು.
ಹೊಟ್ಟೆಪಾಡಿಗಾಗಿ ನಾನಾ ವೇಷವನ್ನು ಧರಿಸಿರುತ್ತಾರೆ.
ದಶನವಿಹೀನಂ ಜಾತಂ ತುಂಡಮ್
ವೃದ್ಧೋ ಯಾತಿ ಗೃಹೀತ್ವಾ ದಂಡಮ್
ತದಪಿ ನ ಮುಂಚತ್ಯಾಶಾಪಿಂಡಮ್
[अङ्गम्] ಅಂಗಮ್ = ಕೈಕಾಲು,
[गलितम्] ಗಲಿತಮ್ = ಬಲಹೀನವಾಗು,
[पलितम्] ಪಲಿತಮ್ = ನೆರೆತ
ಕೂದಲು, [मुण्डम्] ಮುಂಡಮ್ = ತಲೆ,
[दशन] ದಶನ = ಹಲ್ಲು,
[विहीनम्] ವಿಹೀನಮ್ = ಇಲ್ಲದಿರು,
[जातम्] ಜಾತಮ್ = ಆಗಿಹೋಗಿದೆ,
[तुण्डम्] ತುಂಡಮ್ = ಬಾಯಿ,
[वृद्धः] ವೃಧಃ = ಮುದುಕ,
[याति] ಯಾತಿ = ಚಲಿಸುತ್ತಾನೆ,
[गृहीत्वा] ಗೃಹೀತ್ವಾ = ಹಿಡಿದುಕೊಂಡು,
[दण्डम्] ದಂಡಮ್ = ದಂಟೆ,
[तदपि] ತದಪಿ = ಆದರೂ,
[न] ನ = ಇಲ್ಲ,
[मुञ्चति] ಮುಂಚತಿ = ಬಿಟ್ಟುಬಿಡು,
[अशापिण्डम्] ಆಶಾಪಿಂಡಮ್ = ಆಶೆಗಳ
ಕಂತೆ.
ರಾತ್ರೌ ಚುಬುಕಸಮರ್ಪಿತಜಾನುಃ
ಕರತಲಭಿಕ್ಷಸ್ತರುತಲವಾಸಃ
ತದಪಿ ನ ಮುಂಚತ್ಯಾಶಾಪಾಶಃ
[अग्रे] ಅಗ್ರೇ = ಮುಂದೆ,
[वह्निः] ವಹ್ನಿಃ = ಬೆಂಕಿ,
[पृष्ठे] ಪೃಷ್ಠೇ = ಹಿಂಭಾಗದಲ್ಲಿ,
[भानुः] ಭಾನುಃ = ಸೂರ್ಯ,
[रात्रौ] ರಾತ್ರೌ = ರಾತ್ರಿಯಲ್ಲಿ,
[चुबुकसमर्पितजानुः] ಚುಬುಕಸಮರ್ಪಿತಜಾನುಃ = ಮೊಳಕಾಲು
ಗಲ್ಲಕ್ಕೆ ಮುಟ್ಟುವಹಾಗೆ, [करतलभिक्षः] ಕರತಲಭಿಕ್ಷಃ = ಅಂಗೈಯಿಂದ
ಭಿಕ್ಷೆ ಬೇಡಿ, [तरुतलवासः] ತರುತಲವಾಸಃ = ಮರದ
ಕೆಳಗೆ ವಾಸ, [तदपि] ತದಪಿ = ಆದರೂ,
[न] ನ = ಇಲ್ಲ,
[मुञ्चति] ಮುಂಚತಿ = ಬಿಟ್ಟುಬಿಡು,
[आशापाशः] ಆಶಾಪಾಶಃ = ಆಶಾಪಾಶ.
ವ್ರತಪರಿಪಾಲನಮಥವಾ ದಾನಮ್
ಜ್ಞಾನವಿಹೀನಃ ಸರ್ವಮತೇನ
ಭಜತಿ ನ ಮುಕ್ತಿಂ ಜನ್ಮಶತೇನ
[कुरुते] ಕುರುತೇ = ಮಾಡುವರು,
[गङ्गासागरगमनम्] ಗಂಗಾಸಾಗರಗಮನಮ್ = ಗಂಗಾ
ನದಿ ಸಾಗರವನ್ನು ಸೇರುವ ಜಾಗ, [व्रतपरिपालनम्] ವ್ರತಪರಿಪಾಲನಮ್ = ವ್ರತಗಳ
ಆಚರಣೆ, [अथवा] ಅಥವಾ = ಅಥವಾ,
[दानम्] ದಾನಮ್ = ದಾನ,
[ज्ञानविहीनः] ಜ್ಞಾನವಿಹೀನಃ = ಜ್ಞಾನವಿಲ್ಲದ
ವ್ಯಕ್ತಿ, [सर्वमतेन] ಸರ್ವಮತೇನ = ಎಲ್ಲಾ
ಅಭಿಪ್ರಾಯಗಳಿಂದ, [भजति] ಭಜತಿ = ಪಡೆಯುವುದು,
[न] ನ = ಇಲ್ಲ,
[मुक्तिम्] ಮುಕ್ತಿಮ್ = ಮುಕ್ತಿ/ವಿಮೋಚನೆ,
[जन्मशतेन] ಜನ್ಮಶತೇನ = ನೂರು
ಜನ್ಮದಲ್ಲೂ.
ನೂರು ಜನ್ಮ ಕಳೆದರೂ ಅವರಿಗೆ ಮೋಕ್ಷ ಸಿಗದು.
ಶಯ್ಯಾ ಭೂತಲಮಜಿನಂ ವಾಸಃ
ಸರ್ವಪರಿಗ್ರಹಭೋಗತ್ಯಾಗಃ
ಕಸ್ಯ ಸುಖಂ ನ ಕರೋತಿ ವಿರಾಗಃ
[सुरमंदिरतरुमूलनिवासः] ಸುರಮಂದಿರತರುಮೂಲನಿವಾಸಃ = ದೇವಾಲಯ
ಅಥವಾ ಮರದ ಕೆಳಗೆ ವಾಸಮಾಡಿಕೊಂಡು, [शय्या] ಶಯ್ಯಾ = ಹಾಸಿಗೆ,
[भूतलम्] ಭೂತಲಮ್ = ಭೂಮಿಯನ್ನು,
[अजिनम्] ಅಜಿನಮ್ = ಕಾಡು
ಪ್ರಾಣಿಯ ಚರ್ಮ, [वासः] ವಾಸಃ = ವಸತಿ,
[सर्व] ಸರ್ವ = ಎಲ್ಲಾ,
[पारिग्रहः] ಪರಿಗ್ರಹ = ಆಸ್ತಿ
ಪಾಸ್ತಿಗಳು, [भोगः] ಭೋಗಃ = ಆನಂದ,
[त्यागः] ತ್ಯಾಗಃ = ಬಿಟ್ಟುಬಿಡು,
[कस्य] ಕಸ್ಯ = ಯಾರು,
[सुखम्] ಸುಖಂ = ಸುಖ,
[न] ನ = ಇಲ್ಲ,
[करोति] ಕರೋತಿ = ಮಾಡು,
[विरागः] ವಿರಾಗಃ = ವೈರಾಗ್ಯ.
ಯಾರಿಗೆತಾನೇ ಜೀವನದಲ್ಲಿ ವೈರಾಗ್ಯ ಮತ್ತು ಸುಖ ದೊರಕದು?
ಸಂಗರತೋ ವಾ ಸಂಗವಿಹೀನಃ
ಯಸ್ಯ ಬ್ರಹ್ಮಣಿ ರಮತೇ ಚಿತ್ತಮ್
ನಂದತಿ ನಂದತಿ ನಂದತ್ಯೇವ
[योगरतः] ಯೋಗರತಃ = ಯೋಗದಲ್ಲಿ
ಆನಂದ ಪಡೆಯುವವನು, [वा] ವಾ = ಅಥವಾ,
[भोगरतः] ಭೋಗರತಃ = ಇಂದ್ರಿಯ
ಸುಖದಲ್ಲಿ ಆನಂದಿಸುವವನು, [वा] ವಾ = ಅಥವಾ,
[सङ्गरतः] ಸಂಗರತಃ = ಇತರರ
ಒಡನಾಟದಲ್ಲಿರಲು ಇಷ್ಟಪಡುವವನು, [वा] ವಾ = ಅಥವಾ, [सङ्गविहीनः] ಸಂಗವಿಹೀನಃ = ಏಕಾಂಗಿಯಾಗಿರಲು
ಇಷ್ಟಪಡುವವನು, [यस्य] ಯಸ್ಯ = ಯಾರ
ಬಗ್ಗೆ, [ब्रह्मणि] ಬ್ರಹ್ಮಣಿ = ಬ್ರಹ್ಮನ
(ವಾಸ್ತವ), [रमते] ರಮತೇ = ಹರ್ಷಿತರಾಗು(ಆನಂದಪಡು),
[चित्तम्] ಚಿತ್ತಮ್ = ಮನಸ್ಸು,
[नन्दति] ನಂದತಿ = ಸಂತೋಷಪಡುತ್ತಾರೆ,
[नन्दत्येव = नन्दति एव] ನಂದತ್ಯೇವ = ನಿಜವಾಗಿಯೂ
ಸಂತೋಷಕರವಾಗಿದೆ.
ಅಥವಾ ಇತರರ ಒಡನಾಟದಲ್ಲಿರಲು ಅಥವಾ ಏಕಾಂಗಿಯಾಗಿರಲು ಇಷ್ಟಪಡುವವರಿರಬಹುದು.
ಅವರ ಚಿತ್ತವು ಸದಾ ಆನಂದಮಯವಾಗಿರುತ್ತದೆ
ಗಂಗಾಜಲ ಲವ ಕಣಿಕಾ ಪೀತಾ
ಸಕೃದಪಿ ಯೇನ ಮುರಾರಿಸಮರ್ಚಾ
ಕ್ರಿಯತೇ ತಸ್ಯ ಯಮೇನ ನ ಚರ್ಚಾ
[भगवद्गीता] ಭಗವದ್ಗೀತಾ = ಭಗವದ್ಗೀತೆ,
[किञ्चित्] ಕಿಂಚಿತ್ = ಸ್ವಲ್ಪ,
[अधीता] ಅಧೀತಾ = ಅಧ್ಯನ
ಮಾಡಿದ್ದರೆ, [गङ्गाजललव] ಗಂಗಾಜಲ
ಲವ = ಗಂಗಾನದಿಯ ನೀರು, [कणिका] ಕಣಿಕಾ = ಒಂದು
ಹನಿ, [पीता] ಪೀತಾ = ಕುಡಿದರೆ,
[सकृदपि] ಸಕೃದಪಿ = ಕನಿಷ್ಠ
ಒಂದು ಬಾರಿಯಾದರೂ, [येन] ಯೇನ = ಯಾರಿಂದ,
[मुरारिसमर्चा] ಮುರಾರಿಸಮರ್ಚಾ = ಮುರಾರಿಯ
ಆರಾಧನೆ, [क्रियते] ಕ್ರಿಯತೇ = ಮಾಡಿದ್ದರೆ,
[तस्य] ತಸ್ಯ = ಅವರಿಗೆ,
[यमेन] ಯಮೇನ = ಯಮನೊಂದಿಗೆ,
[न] ನ = ಇಲ್ಲ,
[चर्चा] ಚರ್ಚಾ = ವಿಚಾರಣೆ/ಚರ್ಚೆ.
ಪುನರಪಿ ಜನನೀಜಠರೇ ಶಯನಮ್
ಇಹ ಸಂಸಾರೇ ಬಹುದುಸ್ತಾರೇ
ಕೃಪಯಾsಪಾರೇ ಪಾಹಿ ಮುರಾರೇ
[पुनरपि = पुनः अपि] ಪುನರಪಿ = ಪುನಃ
ಪುನಃ, [जननम्] ಜನನಮ್ = ಜನನ,
[पुनरपि] ಪುನರಪಿ = ಪುನಃ
ಪುನಃ, [मरणम्] ಮರಣಮ್ = ಮರಣ,
[पुनरपि] ಪುನರಪಿ = ಪುನಃ
ಪುನಃ, [जननीजठरे] ಜನನೀಜಠರೇ = ತಾಯಿಯ
ಗರ್ಭದಲ್ಲಿ, [शयनम्] ಶಯನಮ್ = ಮಲಗುವುದು,
[इह] ಇಹ = ಇಲ್ಲಿ,
[संसारे] ಸಂಸಾರೇ = ಲೌಕಿಕ
ಅಸ್ತಿತ್ವದ ಚಕ್ರ, [बहुदुस्तारे] ಬಹುದುಸ್ತಾರೇ = ತುಂಬಾ
ಕಷ್ಟ, [कृपया] ಕೃಪಯಾ = ದಯವಿಟ್ಟು,
[अपारे] ಅಪಾರೇ = ಅಪಾರ,
[पाहि] ಪಾಹಿ = ರಕ್ಷಿಸು,
[मुरारे] ಮುರಾರೇ = ಮುರಾರಿ.
ಪುಣ್ಯಾಪುಣ್ಯವಿವರ್ಜಿತಪಂಥಃ
ಯೋಗೀ ಯೋಗನಿಯೋಜಿತ ಚಿತ್ತಃ
ರಮತೇ ಬಾಲೋನ್ಮತ್ತವದೇವ
[रथ्या] ರಥ್ಯಾ = ರಸ್ತೆ,
[चर्पट] ಚರ್ಪಟ = ಚಿಂದಿ
ಬಟ್ಟೆ, [विरचित] ವಿರಚತ = ಮಾಡಲ್ಪಟ್ಟ,
[कन्थः] ಕಂಥಃ = ಹೊದಿಕೆ,
[पुण्यः] ಪುಣ್ಯಃ = ಪುಣ್ಯ,
[अपुण्यः] ಅಪುಣ್ಯಃ = ಪಾಪ,
[विवर्जित] ವಿವರ್ಜಿತ = ನಿಷಿದ್ಧ,
[पन्थः] ಪಂಥಃ = ಮಾರ್ಗ,
[योगी] ಯೋಗೀ = ಯೋಗಿ,
[योगनियोजितचित्तः] ಯೋಗನಿಯೋಜಿತ
ಚಿತ್ತಃ = ಲೀನನಾಗಿ ಕೇಂದ್ರೀಕರಿಸಿದ ಮನಸ್ಸು, [रमते] ರಮತೇ = ಆನಂದಿಸುತ್ತಾರೆ,
[बालः] ಬಾಲಃ = ಮಗು,
[उन्मत्तवत्] ಉನ್ಮತ್ತವತ್ = ಹುಚ್ಚನಂತೆ,
[एव] ಏವ = ಹೀಗೆ.
ಶುದ್ಧ ಮತ್ತು ಕಳಂಕರಹಿತ ಆನಂದವನ್ನು ಅನುಭವಿಸುತ್ತಾರೆ, ಒಂದು ಮಗುವಿನಂತೆ ಮತ್ತು ಹುಚ್ಚನಂತೆ.
ಕಾ ಮೇ ಜನನೀ ಕೋ ಮೇ ತಾತಃ
ಇತಿ ಪರಿಭಾವಯ ಸರ್ವಮಸಾರಮ್
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಮ್
[कः] ಕಃ = ಯಾರು,
[त्वम्] ತ್ವಮ್ = ನೀವು,
[कः] ಕಃ = ಯಾರು,
[अहम्] ಅಹಂ = ನಾನು,
[कुत] ಕುತ = ಎಲ್ಲಿಂದ,
[आयातः] ಆಯಾತಃ = ಬಂದಿದ್ದೇನೆ,
[का] ಕಾ = ಯಾರು,
[मे] ಮೇ = ನನ್ನ,
[जननी] ಜನನೀ = ತಾಯಿ,
[को] ಕೋ = ಯಾರು,
[मे] ಮೇ = ನನ್ನ,
[तातः] ತಾತಃ = ತಂದೆ, [इति] ಇತಿ = ಹೀಗೆ,
[परिभावय] ಪರಿಭಾವಯ = ಆಲೋಚಿಸಿ,
[सर्वम्] ಸರ್ವಮ್ = ಎಲ್ಲವೂ,
[असारम्] ಅಸಾರಮ್ = ಅರ್ಥಹೀನ,
[विश्वम्] ವಿಶ್ವಮ್ = ವಿಶ್ವ,
[त्यक्त्वा] ತ್ಯಕ್ತ್ವಾ = ತ್ಯಜಿಸಿ,
[स्वप्नविचारम्] ಸ್ವಪ್ನವಿಚಾರಮ್ = ಕನಸಿನ
ಯೋಚನೆ.
र्व्यर्थं कुप्यसि मय्यसहिष्णुः
भव समचित्तः सर्वत्र त्वम्
वाञ्छस्यचिराद्यदि विष्णुत्वम्
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ
ಭವ ಸಮಚಿತ್ತಃ ಸರ್ವತ್ರ ತ್ವಮ್
ವಾಛಂಸ್ಯಚಿರಾದ್ಯದಿ ವಿಷ್ಣುತ್ವಮ್
[त्वयि] ತ್ವಯಿ = ನಿಮ್ಮಲ್ಲಿ,
[मयि] ಮಯಿ = ನನ್ನಲ್ಲಿ,
[चान्यत्रैको = च अन्यत्र एकः] - [च] ಚ = ಮತ್ತು,
[अन्यत्र] ಅನ್ಯತ್ರ = ಇತರ
ಸ್ಥಳದಲ್ಲಿ, [एकः] ಏಕಃ = ಒಂದು,
[विष्णुः] ವಿಷ್ಣುಃ = ವಿಷ್ಣು,
[व्यर्थम्] ವ್ಯರ್ಥಮ್ = ಅನಾವಶ್ಯಕ, [कुप्यसि] ಕುಪ್ಯಸಿ = ನೀವು
ಕೋಪಗೊಂಡಿದ್ದೀರಿ, [मयि] ಮಯಿ = ನನ್ನ
ಮೇಲೆ, [असहिष्णुः] ಅಸಹಿಷ್ಣುಃ = ತಾಳ್ಮೆ
ಕಳೆದುಕೊಳ್ಳುವುದು, [भव] ಭವ = ಆಗಿರುತ್ತೆ,
[समचित्तः] ಸಮಚಿತ್ತಃ = ಸಮಾನ
ಮನೋವೃತ್ತಿ, [सर्वत्र] ಸರ್ವತ್ರ = ಎಲ್ಲೆಡೆ,
[त्वम्] ತ್ವಮ್ = ನೀನು,
[वाञ्छसि] ವಾಛಸಿ = ನೀವು
ಬಯಸುತ್ತೀರಿ, [अचिरात्] ಅಚಿರಾತ್ = ಶೀಘ್ರದಲ್ಲೇ,
[यदि] ಯದಿ = ಅದಾದರೆ,
[विष्णुत्वम्] ವಿಷ್ಣುತ್ವಮ್ = ವಿಷ್ಣುತನ.
ನಿನಗೆ ಶೀಘ್ರವಾಗಿ ವಿಷ್ಣುಪದ ಸಿಗಬೇಕಾದರೆ.
सर्वस्मिन्नपि पश्यात्मानम्
ಮಾ ಕುರು ಯತ್ನಂ ವಿಗ್ರಹಸಂಧೌ
ಸರ್ವಸ್ಮಿನ್ನಪಿ ಪಶ್ಯಾತ್ಮಾನಮ್
ಸರ್ವತ್ರೋತ್ಸೃಜ ಭೇದಜ್ಞಾನಮ್
[शत्रौ] ಶತ್ರೌ = ಶತ್ರುಗಳಿಗೆ,
[मित्रे] ಮಿತ್ರೇ = ಮಿತ್ರರಿಗೆ,
[पुत्रे] ಪುತ್ರೇ =
ಮಗನಿಗೆ,
[बन्धौ] ಬಂಧೌ = ಬಂಧು
ಬಾಂಧವರಿಗೆ, [मा] ಮಾ = ಬೇಡ,
[कुरु] ಕುರು = ಮಾಡು,
[यत्नम्] ಯತ್ನಮ್ = ಪ್ರಯತ್ನ,
[विग्रहसन्धौ] ವಿಗ್ರಹಸಂಧೌ = ವೈಷಮ್ಯ
ಅಥವಾ ಸ್ನೇಹ, [सर्वस्मिन्नपि] ಸರ್ವಸ್ಮಿನ್ನಪಿ = ಎಲ್ಲದರಲ್ಲಿಯೂ ಸಹ, [पश्य] ಪಶ್ಯ = ನೋಡಿ,
[आत्मानम्] ಆತ್ಮಾನಮ್ = ಸ್ವಯಂ
ಆತ್ಮ, [सर्वत्र] ಸರ್ವತ್ರ = ಎಲ್ಲೆಡೆ,
[उत्सृज] ಉತ್ಸೃಜ = ಬಿಟ್ಟುಬಿಡು,
[भेद] ಭೇದ = ವೈವಿಧ್ಯತೆ,
[अज्ञानम्] ಅಜ್ಞಾನಮ್ = ಅಜ್ಞಾನ.
ತುಂಬಾ ಪ್ರೀತಿ ಅಥವಾ ನಿಷ್ಟೂರ ಮಾಡಿಕೊಳ್ಳಲು ಯತ್ನಿಸ ಬೇಡಿ.
ಎಲ್ಲದರಲ್ಲೂ ಭೇದ ಭಾವವನ್ನು ತೊಡೆದು ಹಾಕಿ.
त्यक्त्वाऽत्मानं पश्यति सोऽहम्
आत्मज्ञानविहीना मूढाः
ತ್ಯಕ್ತ್ವಾತ್ಮಾನಂ ಪಶ್ಯತಿ ಸೋಹಮ್
ಆತ್ಮಜ್ಞಾನವಿಹೀನಾ ಮೂಢಾಃ
ತೇ ಪಚ್ಯಂತೇ ನರಕನಿಗೂಢಾಃ
[कामम्] ಕಾಮಮ್ = ಆಸೆ,
[क्रोधम्] ಕ್ರೋಧಮ್ = ಕೋಪ,
[लोभम्] ಲೋಭಮ್ = ದುರಾಸೆ,
[मोहम्] ಮೋಹಮ್ = ಭ್ರಮೆ,
[त्यक्त्वा] ತ್ಯಕ್ತ್ವಾ = ಬಿಟ್ಟುಬಿಟ್ಟರೆ,
[आत्मानम्] ಆತ್ಮಾನಮ್ = ಸ್ವಯಂ ಆತ್ಮ, [पश्यति] ಪಶ್ಯತಿ = ನೋಡುತ್ತದೆ,
[सोऽहम्] = (सः अहम्) ಸೋಹಮ್ = ನಾನೂ
ಅದೇನೆ , [आत्मज्ञान] ಆತ್ಮಜ್ಞಾನ = ಸ್ವಯಂ-ಜ್ಞಾನ,
[विहीनः] ವಿಹೀನಃ = ವಂಚಿತ,
[मूढाः] ಮೂಢಾಃ = ಮೂರ್ಖರು,
[ते] ತೇ = ಅವರು,
[पच्यन्ते] ಪಚ್ಯಂತೇ = ಚಿತ್ರಹಿಂಸೆಗೆ
ಒಳಗಾಗುತ್ತಾರೆ, [नरकनिगूढाः] ನರಕನಿಗೂಢಾಃ = ನರಕದಲ್ಲಿ
ಬಂಧಿತರಾಗಿ.
ತೊಡೆದು ಹಾಕಿದರೆ ಎಲ್ಲೆಡೆಯಲ್ಲಿಯೂ ಮತ್ತು ತನ್ನಲ್ಲಿಯೂ ಇರುವ ಆತ್ಮನೊಬ್ಬನೇ ಎಂದರಿವಾಗುತ್ತದೆ.
ನರಕದ ಬಂಧನಕ್ಕೊಳಕ್ಕಾಗಿ ನರಳುತ್ತಾರೆ.
ध्येयं श्रीपतिरूपमजस्रम्
नेयं सज्जनसङ्गे चित्तम्
देयं दीनजनाय च वित्तम्
ಧ್ಯೇಯಂ ಶ್ರೀಪತಿರೂಪಮಜಸ್ರಮ್
ನೇಯಂ ಸಜ್ಜನಸಂಗೇ ಚಿತ್ತಮ್
ದೇಯಂ ದೀನಜನಾಯ ಚ ವಿತ್ತಮ್
[गेयम्] ಗೇಯಮ್ = ಪಠಿಸಬೇಕು,
[गीता] ಗೀತಾ = ಭಗವದ್ಗೀತೆ,
[नामसहस्रम्] ನಾಮಸಹಸ್ರಮ್ = ಸಹಸ್ರನಾಮ,
[ध्येयम्] ಧ್ಯೇಯಮ್ = ಧ್ಯಾನ
ಮಾಡ ಬೇಕು, [श्रीपतिरूपम्] ಶ್ರೀಪತಿರೂಪಮ್ = ಶ್ರೀಪತಿಯ ರೂಪ, [अजस्रम्] ಅಜಸ್ರಮ್ = ಸದಾ,
[नेयम्] ನೇಯಮ್ = ವಿನಿಯೋಗಿಸಬೇಕು,
[सज्जनसङ्गे] ಸಜ್ಜನಸಂಗೇ = ಒಳ್ಳೆಯ
ಜನರ ಸಹವಾಸದಲ್ಲಿ, [चित्तम्] ಚಿತ್ತಮ್ = ಮನಸ್ಸು,
[देयम्] ದೇಯಮ್ = ಕೊಡಬೇಕು,
[दीनजनाय] ದೀನಜನಾಯ = ಬಡ
ಜನರಿಗೆ, [च] ಚ = ಮತ್ತು,
[वित्तम्] ವಿತ್ತಮ್ = ಧನ
ಸಂಪತ್ತು.
यद्यपि लोके मरणं शरणम्
ಪಶ್ಚಾದ್ಧಂತ ಶರೀರೇ ರೋಗಃ
ಯದ್ಯಪಿ ಲೋಕೇ ಮರಣಂ ಶರಣಮ್
ತದಪಿ ನ ಮುಂಚತಿ ಪಾಪಾಚರಣಮ್
[सुखतः] ಸುಖತಃ = ಸುಖಪಡುವುದಕ್ಕಾಗಿ,
[क्रियते] ಕ್ರಿಯತೇ = ಮಾಡುತ್ತಾರೆ,
[रामाभोगः] ರಾಮಾಭೋಗಃ = ಶಾರೀರಿಕ
ಸುಖಗಳು, [पश्चात्] ಪಶ್ಚಾತ್ = ಆ
ನಂತರ, [हन्तः] ಹಂತಃ
= ಅಯ್ಯೋ, [शरीरे] ಶರೀರೇ = ದೇಹದಲ್ಲಿ, [रोगः] ರೋಗಃ = ರೋಗ,
[यद्यपि] ಯದ್ಯಪಿ = ಆದರೂ,
[लोके] ಲೋಕೇ = ಜಗತ್ತಿನಲ್ಲಿ,
[मरणम्] ಮರಣಮ್ = ಮರಣ,
[शरणम्] ಶರಣಮ್ = ಆಶ್ರಯ,
[तदपि] ತದಪಿ = ಆದಾಗ್ಯೂ,
[न] ನ = ಇಲ್ಲ,
[मुञ्चति] ಮುಂಚತಿ = ಮುಕ್ತಗೊಳ್ಳುವುದು,
[पापाचरणम्] ಪಾಪಾಚರಣಮ್ = ಪಾಪದ
ನಡತೆ.
ಪಾಪದ ಕಾರ್ಯ ಮಾಡುವುದನ್ನು ಮಾತ್ರ ಬಿಡುವುದಿಲ್ಲ.
नास्तिततः सुखलेशः सत्यम्
पुत्रादपि धनभाजां भीतिः
ನಾಸ್ತಿ ತತಃ ಸುಖಲೇಶಃ ಸತ್ಯಮ್
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ
[अर्थम्] ಅರ್ಥಮ್ = ಸಂಪತ್ತು,
[अनर्थम्] ಅನರ್ಥಮ್ = ತೊಂದರೆ/ದುಃಖ,
[भावय] ಭಾವಯ = ಆಲೋಚನೆ
ಮಾಡು, [नित्यम्] ನಿತ್ಯಮ್ = ಯಾವಾಗಲೂ,
[नास्ति] ನಾಸ್ತಿ = ಇಲ್ಲ,
[ततः] ತತಃ = ಅದರಿಂದ,
[सुखलेशः] ಸುಖಲೇಶಃ = ಸ್ವಲ್ಪನೂ
ಸುಖ, [सत्यम्] ಸತ್ಯಮ್ = ಸತ್ಯ,
[पुत्रादपि] ಪುತ್ರಾದಪಿ = ಸ್ವಂತ
ಮಗನಿಂದ ಕೂಡ, [धनभाजां] ಧನಭಾಜಾಂ = ಶ್ರೀಮಂತರಿಗೆ,
[भीतिः] ಭೀತಿಃ = ಭಯ,
[सर्वत्र] ಸರ್ವತ್ರ = ಎಲ್ಲೆಡೆ,
[एषा] ಏಷಾ = ಇದು,
[विहिता] ವಿಹಿತಾ = ಪ್ರಚಲಿತ,
[रीतिः] ರೀತಿಃ = ವಿಧಾನ.
ನಿತ್ಯಾನಿತ್ಯವಿವೇಕವಿಚಾರಮ್
ಜಾಪ್ಯಸಮೇತ ಸಮಾಧಿವಿಧಾನಮ್
ಕುರ್ವವಧಾನಂ ಮಹದವಧಾನಮ್
[प्रानायमम्] ಪ್ರಾಣಾಯಾಮಮ್ = ಪ್ರಾಣಾಯಾಮ, [प्रत्याहारम्] ಪ್ರತ್ಯಾಹಾರಮ್ = ಪ್ರತ್ಯಾಹಾರ, [नित्य] ನಿತ್ಯ = ಶಾಶ್ವತ, [अनित्य] ಅನಿತ್ಯ = ಅಶಾಶ್ವತ, [विवेकविचारम्] ವಿವೇಕವಿಚಾರಮ್ = ವಿವೇಕದ
ಪರಾಮರ್ಶೆ, [जाप्यसमेत] ಜಾಪ್ಯಸಮೇತ = ಜಪ ಮಾಡುವ
ಅಭ್ಯಾಸ ಮತ್ತು, [समाधिविधानम्] ಸಮಾಧಿವಿಧಾನಮ್ = ಧ್ಯಾನದ
ವಿಧಾನ, [कुरु] ಕುರು = ಮಾಡಿ, [अवधानम्] ಅವಧಾನಮ್ = ಗಮನವಿಟ್ಟು, [महत् अवधानम्] ಮಹತ್ ಅವಧಾನಮ್ = ತುಂಬಾ ಗಮನವಿಟ್ಟು.
ತುಂಬ ಎಚ್ಚರಿಕೆ ಮತ್ತು ಜಾಗ್ರತೆಯಿಂದ.
ಸಂಸಾರಾದಚಿರಾದ್ಭವ ಮುಕ್ತಃ
ಸೇಂದ್ರಿಯಮಾನಸನಿಯಮಾದೇವಮ್
ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಮ್
[गुरुचरणाम्बुजनिर्भरभक्तः] ಗುರುಚರಣಾಂಬುಜನಿರ್ಭರಭಕ್ತಃ = ಗುರುವಿನ
ಪಾದಕಮಲಗಳಿಗೆ ಸಮರ್ಪಿತನಾದವನು, [संसारात्] ಸಂಸಾರಾತ್ = ಪ್ರಪಂಚದಿಂದ, [अचिरात्] ಅಚಿರಾತ್ = ಶೀಘ್ರದಲ್ಲೇ, [भव मुक्तः] ಭವ ಮುಕ್ತಃ = ನೀವು
ಮುಕ್ತರಾಗಿ, [सेन्द्रियमानसनियमात्] ಸೇಂದ್ರಿಯಮಾನಸನಿಯಮಾತ್ = ಇಂದ್ರಿಯಗಳು
ಮತ್ತು ಮನಸ್ಸಿನ ನಿಯಂತ್ರಣದಿಂದ, [एवम्] ಏವಮ್ = ಈ ರೀತಿಯಲ್ಲಿ, [द्रक्ष्यसि] ದ್ರಕ್ಷ್ಯಸಿ = ನೀವು
ನೋಡುವಿರಿ/ ಅನುಭವಿಸುವಿರಿ, [निजहृदयस्थं] ನಿಜಹೃದಯಸ್ಥಂ = ನಿಮ್ಮ
ಹೃದಯದಲ್ಲಿ ನೆಲೆಸಿರುವ, [देवम्] ದೇವಮ್ = ದೇವರು.
ಲೌಕಿಕ ಜೀವನದ ಬಂಧನದಿಂದ ಶೀಘ್ರವಾಗಿ ಬಿಡುಗಡೆ ಹೊಂದುವನು.
No comments:
Post a Comment